Home ಗಾಂಧಿ ಸಾಕ್ಷಿ ಕಾಯಕ
Government of Karnataka Corona Helpdesk on Whatsapp.                           ವಾಟ್ಸಪ್ ಮೂಲಕ ಕರ್ನಾಟಕ ಸರ್ಕಾರದ ಕೊರೋನಾ ಸಹಾಯವೇದಿಕೆ.
Send “Hi” to 8750971717 for facts & updates on COVID-19                         ಕೋವಿಡ್ 19 ಕುರಿತಾದ ನಿಖರ ಮಾಹಿತಿಗೆ ಇತ್ತಿಚಿನ ಲಾಕ್ ಡೌನ್ ಮಾಹಿತಿಗಾಗಿ ವಾಟ್ಸಪ್ ನಲ್ಲಿ ಈ ನಂಬರ್ 8750971717 ಗೆ “Hi” ಎಂದು ಕಳುಹಿಸಿ.
LANGAUGE
ಪ್ರಗತಿ ಕಾಮಗಾರಿಗಳ ಜಾಲತಾಣಕ್ಕೆ ಸ್ವಾಗತ
ಕಾಮಗಾರಿ ವಿವರಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
ಸೇವೆಯ ಹೆಸರು ಆಯ್ಕೆ ಗುತ್ತಿಗೆದಾರ ಪರವಾನಗಿ
ಸೇವೆ ಪೂರೈಕೆದಾರರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
ಈ ಸೇವೆ ಪಡೆಯಲು ಅರ್ಹತಾ ಲೋಕೋಪಯೋಗಿ ಗುತ್ತಿಗೆದಾರರಾಗಿ ನೋಂದಣಿ ಹೊಂದಿರಬೇಕು.
ಈ ಸೇವೆ ಪಡೆಯಲು ಸ್ಕ್ಯಾನ್ ಮಾಡಿದ ದಾಖಲೆಗಳನ್ನು ಲಗತ್ತಿಸಿ View
ಈ ಸೇವೆ ಪಡೆಯಲು ಪಾವತಿಸಬೇಕಾದ (ರೂ.) Rs.5000/- Class-I, Rs.2000/- Class II, Rs.1500/- Class III and Rs.1000/- Class-IV
ಸೇವೆಗಳು ನಿರೀಕ್ಷಿತ ದಿನಗಳಲ್ಲಿ ವಿತರಿಸಲಾಗುವುದು 90
ಸೇವೆ ಪ್ರಕ್ರಿಯೆ
 process
1ಗುತ್ತಿಗೆದಾರ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
2ಅರ್ಜಿದಾರರಿಗೆ ತಮ್ಮ ಅರ್ಜಿಯು ಸ್ವೀಕೃತಿಯಾಗಿರುವ ಬಗ್ಗೆ ಮಾಹಿತಯು ಲಭ್ಯವಾಗುವುದು
3ಅರ್ಜದಾರರು ಸದರಿ ಸ್ವೀಕೃತಿಯನ್ನು ಮುದ್ರಿಸಿ ತಮ್ಮೊಂದಿಗೆ ಇಟ್ಟುಕೊಳ್ಳುವುದು
4ಅರ್ಜಿದಾರರು ಆನ್ಲೈನ್ ಮೂಲಕ ಶುಲ್ಕ ಪಾವತಿಸತಕ್ಕದ್ದು
5ವಿಷಯ ನಿರ್ವಾಹಕರು ಅರ್ಜಿಗಳನ್ನು ಪರಿಶೀಲಿಸಿ, ಅಭಿಪ್ರಾಯದೊಂದಿಗೆ ರೆಜಿಸ್ಟಾರ್/ ಸಿ.ಎ.ಓ ಸಲ್ಲಿಸುತ್ತಾರೆ.
6ರೆಜಿಸ್ಟಾರ್/ ಸಿ.ಎ.ಓ ಅರ್ಜಿಗಳನ್ನು ಪರಿಶೀಲಿಸಿ, ಅಭಿಪ್ರಾಯದೊಂದಿಗೆ ಮುಖ್ಯ ಅಭಿಯಂತರರಿಗೆ ಸಲ್ಲಿಸುತ್ತಾರೆ.
7ಮುಖ್ಯ ಅಭಿಯಂತರ ಅನುಮೋದನೆಯಾದ ನಂತರ ವಿಷಯ ನಿರ್ವಾಹಕರು ಪರವಾನಗಿ ಮುದ್ರಿಸುತ್ತಾರೆ.
Before proceeding to enter the application form please be ready with scanned copies of the above documents and for online payment